tunnel vision
ನಾಮವಾಚಕ
  1. ಸುರಂಗ ದೃಷ್ಟಿ(ದೋಷ); ಪಕ್ಕದ ದಿಕ್ಕುಗಳಲ್ಲಿ ಸರಿಯಾಗಿ ನೋಡಲಾಗದ, ದೃಷ್ಟಿಕ್ಷೇತ್ರದ ಕೇಂದ್ರದಿಂದಾಚೆಯ ವಸ್ತುಗಳನ್ನು ಸರಿಯಾಗಿ ಗುರುತಿಸಲಾಗದ ದೃಷ್ಟಿದೋಷ.
  2. (ಆಡುಮಾತು) ಪರಿಮಿತ, ಸೀಮಿತ–ದೃಷ್ಟಿ; ಪರಿಸ್ಥಿತಿಯೊಂದರ ವ್ಯಾಪಕ ಸೂಚನೆಗಳನ್ನು ಯಾ ಅರ್ಥಗಳನ್ನು ಗ್ರಹಿಸಲಾಗದಿರುವಿಕೆ.